ಐ ಪಿ ಎಲ್ ಗೂ ತಟ್ಟಿದೆ ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಬಿಸಿ | Oneindia Kannada

Oneindia Kannada 2018-03-29

Views 321

Karnataka Assembly Elections 2018 affects IPL ( Indian Premier League ). The Royal Challengers Bangalore (RCB) will be replaced in the IPL schedule starting from 7th of next month following the announcement of Karnataka Assembly Elections 2018.

ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳ 7ರಿಂದ ಪ್ರಾರಂಭವಾಗುವ ಐಪಿಎಲ್‌ ಕ್ರಿಕೆಟ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಲಿದೆ.

Share This Video


Download

  
Report form
RELATED VIDEOS