ಇತೀಚಿಗೆ ಕನ್ನಡದ ನಟ ನಟಿಯರು ಪ್ರಾಣಿ ಪಕ್ಷಿಗಳ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದಾರೆ . ಮೊನ್ನೆ ಮೊನ್ನೆಯಷ್ಟೇ ನಟಿ ರಾಧಿಕಾ ಪಂಡಿತ್ ಹೀಗೊಂದು ಜಾಗೃತಿ ಮೂಡಿಸಿದ್ದರು . ಈಗ ಅದೇ ಸಾಲಿಗೆ ನಟಿ ಐಂದ್ರಿತಾ ರೈ ಹಾಗು ದಿಗಂತ್ ಸೇರಿಕೊಂಡಿದ್ದಾರೆ .
Kannada actors Aindrita ray and Diganth has kept water bowls for birds on the rooftop to save birds from dehydration in Summer. By doing this, The Actress has delivered a message to her fans to save bird species in Summer.