ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, 'ಚುನಾವಣಾ ಆಯೋಗ ಎಳೆದು ಎಳೆದು, ಕೊನೆಗೂ ಚುನಾವಣಾ ದಿನಾಂಕ ಪ್ರಕಟಿಸಿದೆ' ಎಂದು ತಿಳಿಸಿದರು.
JDS state president HD Kumaraswamy said there was no question of JDS alliance with Congress and BJP in the state.