Karnataka Assembly Elections 2018 : ಚುನಾವಣೆಯ ಬಗ್ಗೆ ಪ್ರಮುಖ ಸಂಗತಿಗಳು | Oneindia Kannada

Oneindia Kannada 2018-03-27

Views 1

Election commission announce date of Karnataka Assembly elections 2018. Total 4,96,82,351 voters can vote in this election. Election commission setting 56,696 voting booths.

ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆ 2018ರ ದಿನಾಂಕ ಘೋಷಣೆ ಮಾಡಿದ್ದು, ಮತದಾನವು ಮೇ 12 ಮತ್ತು ಮತ ಎಣಿಕೆಯು ಮೇ 15ರಂದು ನಡೆಯಲಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸುವವರೆಷ್ಟು, ಮತಗಟ್ಟೆಗಳೆಷ್ಟು, ಚುನಾವಣೆಗೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಬಳಕೆ ಆಗಲಿರುವ ಇವಿಎಂ ಯಂತ್ರಗಳು, ವಿವಿಪ್ಯಾಟ್‌ಗಳೆಷ್ಟು ಇನ್ನೂ ಹತ್ತು ಹಲವು ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.

Share This Video


Download

  
Report form
RELATED VIDEOS