ನಿಮ್ಮ ಊರಿಗೆ ಬರ್ತಿದ್ದಾರೆ ಶಿವಣ್ಣ-ಡಾಲಿ.! | Filmibeat Kannada

Filmibeat Kannada 2018-03-16

Views 408

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಧನಂಜಯ್, ವಸಿಷ್ಠ ಸಿಂಹ ಅಭಿನಯದ 'ಟಗರು' ಸಿನಿಮಾ ನಾಲ್ಕನೇ ವಾರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ದಿನದಿಂದ ದಿನಕ್ಕೆ ಚಿತ್ರಮಂದಿರಗಳನ್ನ ಹೆಚ್ಚಿಸಿಕೊಳ್ಳುತ್ತಿರುವ ಟಗರು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲು 'ಟಗರು' ಚಿತ್ರತಂಡ ನಿರ್ಧರಿಸಿದ್ದು, ರಾಜ್ಯಾದ್ಯಂತ 'ಟಗರು' ಮೆರವಣಿಗೆ ಹೋಗಲಿದ್ದಾರೆ.
Hatric hero Shiva rajkumar and Dhananjay has decided to tour the all over karnataka with the success of Tagaru movie. the movie has released on february 23.

Share This Video


Download

  
Report form
RELATED VIDEOS