ಬೆಂಗಳೂರಿನ ಗಾಂಧಿಬಜಾರ್ ವಿದ್ಯಾರ್ಥಿ ಭವನದಲ್ಲಿ ದೋಸೆ ಚಪ್ಪರಿಸಿದ ಸಿ ಎಂ ಸಿದ್ದು | Oneindia Kannada

Oneindia Kannada 2018-03-15

Views 113

Karnataka Assembly Elections 2018 is almost near. Our Chief Minister Siddaramaiah is also very busy in party meetings. But in this busy schedule, C M Siddaramaiah visits Vidyarthi Bhavan which is in Gandhi Bazaar & relishes his favourite Masala Dosa.
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುಂಬಾ ಬ್ಯುಸಿ ಆಗಿದ್ದಾರೆ. ಆ ಸಭೆ ಈ ಸಭೆ ಅಂತ ಕಾಲಿಗೆ ಚಕ್ರ ಹಾಕೊಂಡು ಓಡಾಡ್ತಿದ್ದಾರೆ ನಮ್ಮ ಸಿ ಎಂ. ಮೊದಲೇ ಸಿ ಎಂ ಸಿದ್ದರಾಮಯ್ಯನವರಿಗೆ ದೋಸೆ ಅಂದ್ರೆ ಪ್ರಾಣ. ಹೀಗಾಗಿ ಇದೆ ಬ್ಯುಸಿ ಟೆನ್ಶನ್ ನಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ನಮ್ಮ ಸಿ ಎಂ ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿ ಇರುವ ವಿದ್ಯಾರ್ಥಿ ಭವನದಲ್ಲಿ ದೋಸೆ ಚಪ್ಪರಿಸಿದ್ದಾರೆ.

Share This Video


Download

  
Report form
RELATED VIDEOS