Karnataka Elections 2018 : ಮಗನಿಗಾಗಿ ರಾಜಕೀಯ ನಿವೃತ್ತಿ ಪಡೆದ ಎಚ್ ಸಿ ಮಹದೇವಪ್ಪ | Oneindia Kannada

Oneindia Kannada 2018-03-20

Views 617

Karnataka Assembly elections 2018: Will Karnataka PWD minister HC Mahadevappa not contest from T Narasipura constituency of Mysuru this year? Some sources said he may retire from active politics and not contesting from any constituency
ಪ್ರತಿಷ್ಠಿತ ಕ್ಷೇತ್ರ ಮೈಸೂರು ಚುನಾವಣಾ ಕಣ ತಂದೆ- ಮಕ್ಕಳ ಸೆಣೆಸಾಟಕ್ಕೆ ಸೆಡ್ಡು ಹೊಡೆದಂತಿದೆ. ಇದಕ್ಕೆ ಪೂರಕವಾಗಿರುವುದು ಟಿ. ನರಸೀಪುರ. ಪಕ್ಷದಿಂದ ಈಗಾಗಲೇ ಸ್ಪರ್ಧಿಸಿ ಗೆದ್ದಿರುವ ಹೆಚ್. ಸಿ ಮಹದೇವಪ್ಪ ಹಾಗೂ ಪುತ್ರ ಇಬ್ಬರು ಸಹ ಒಂದೇ ಕ್ಷೇತ್ರದಿಂದ ಸ್ಪರ್ಧಿಸಲು ಹೈ ಕಮಾಂಡ್ ಗೆ ಈಗಾಗಲೇ ಅರ್ಜಿ ಗುಜರಾಯಿಸಿದ್ದಾರೆ. ಯಾರಿಗೆ ಪಕ್ಷ ಸ್ಪರ್ಧೆಗೆ ಅವಕಾಶ ನೀಡಲಿದೆ ಎಂಬುದು ಮಾತ್ರ ಯಕ್ಷ ಪ್ರಶ್ನೆ

Share This Video


Download

  
Report form
RELATED VIDEOS