India Vs Sri Lanka T20 : India probable 11 | Oneindia Kannada

Oneindia Kannada 2018-03-12

Views 18

ನಿದಹಾಸ್ ಟ್ರೋಫಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡದ ವಿರುದ್ಧ ಇಂಡಿಯಾ ಸೋಲು ಕಂಡಿತು . ರೋಹಿತ್ ಶರ್ಮ ನೇತೃತ್ವದ ಯುವಪಡೆಯ ಶಕ್ತಿ, ಸಾಮರ್ಥ್ಯ ಅಳೆಯಲು ಈ ಸರಣಿ ಉತ್ತಮ ವೇದಿಕೆ ಒದಗಿಸಲಿದೆ. ಆದರೆ ರೋಹಿತ್ ಶರ್ಮ ಈ ಸರಣಿಯಲ್ಲಿ ಇದುವರೆಗೂ ಮಿಂಚಿಲ್ಲ . ಹೀಗಿರುವಾಗ ಇವತ್ತಿನ ಆಟದಲ್ಲಿ ಎಲ್ಲರ ಕಣ್ಣು ರೋಹಿತ್ ಮೇಲಿದೆ . ಇವತ್ತಿನ ಸಂಭಾವ್ಯ ಆಟಗಾರರ ಪಟ್ಟಿ ಹೀಗಿರಬಹುದು

India will be lost against Sri Lanka in the First t20 of the Nidahas trophy. BCCI is mainly concentrating on finding the young guns of India and senior players have been given rest . But Rohit Sharma has not yet fired in the series . Hence all eyes will be on him in today's match . And this might be the probable 11 for today's match

Share This Video


Download

  
Report form