ಪ್ರಿಯಾಮಣಿಯವರ ಧ್ವಜ ಸಿನಿಮಾ ರಮ್ಯಾ ಜೀವನದ ಆಧಾರಿತ ಸಿನಿಮಾ ಹೌದಾ? | FIlmibeat Kannada

Filmibeat Kannada 2018-03-06

Views 283

Is Priyamani starrer Kannada Cinema 'Dhwaja' based on EX MP, Congress Politician, Congress Social Media Head Ramya's real life? Priyamani speaks about this.


'ಸ್ಯಾಂಡಲ್ ವುಡ್ ಕ್ವೀನ್' ಆಗಿ, ಗಾಂಧಿನಗರದ 'ಪದ್ಮಾವತಿ' ಆಗಿ ಮೆರೆದ ನಟಿ ಕಮ್ ರಾಜಕಾರಣಿ ರಮ್ಯಾ ಜೀವನಚರಿತ್ರೆ ಆಧಾರಿತ ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿ ಕೆಲವೇ ಕೆಲವು ದಿನಗಳ ಹಿಂದೆ ಚಂದನವನದಲ್ಲಿ ಹರಿದಾಡಿತ್ತು. ಈಗ ನೋಡಿದ್ರೆ, ರಮ್ಯಾ ಅವರ ಲೈಫ್ ಸ್ಟೋರಿ ಆಧರಿಸಿಯೇ 'ಧ್ವಜ' ಸಿನಿಮಾ ತಯಾರಾಗಿದೆ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಹೇಳಿ ಕೇಳಿ 'ಧ್ವಜ' ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ. ಚಿತ್ರದಲ್ಲಿ ನಾಯಕಿ ಪ್ರಿಯಾಮಣಿ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಇದು ರಮ್ಯಾ ಜೀವನಕ್ಕೆ ಸಂಬಂಧಿಸಿದ ಸಿನಿಮಾ ಇರಬಹುದಾ ಎಂಬ ಗುಮಾನಿ ಮೂಡಿದೆ.

Share This Video


Download

  
Report form
RELATED VIDEOS