ಚಿತ್ರರಂಗದ ಇತಿಹಾಸದಲ್ಲಿ 100 ಸಿನಿಮಾ ಮಾಡಿರುವ ನಿರ್ದೇಶಕರು ಇವರು | Filmibeat Kannada

Filmibeat Kannada 2018-02-24

Views 3

ಭಾರತೀಯ ಸಿನಿಮಾರಂಗದಲ್ಲಿ 100 ಸಿನಿಮಾ ಮಾಡಿದ ನಟ, ನಟಿಯರನ್ನ ನೋಡಬಹುದು. ಆದ್ರೆ, 100 ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕರನ್ನ ಹುಡುಕಿದ್ರೆ ಕೇವಲ ಬೆರಳಣಿಕೆಯಷ್ಟು ಜನ ಮಾತ್ರ ಕಣ್ಣಿಗೆ ಬೀಳುತ್ತಾರೆ. ವಿಶೇಷ ಅಂದ್ರೆ, ನಿರ್ದೇಶನದಲ್ಲಿ ಸೆಂಚುರಿ ಬಾರಿಸಿರುವ ನಿರ್ದೇಶಕರು ಬಾಲಿವುಡ್ ನಲ್ಲಿ ಯಾರೂ ಇಲ್ಲ. ಎಲ್ಲ ದಕ್ಷಿಣ ಭಾರತದವರೇ. ಅದರಲ್ಲೂ ಕನ್ನಡಿಗರೂ ಇದ್ದಾರೆ ಎಂಬುದು ಖುಷಿಯ ವಿಚಾರ.
100 film directors of film industry. Sai Prakash, K Balachandir, Ram Narayan, Kodi Ramakrishna, Dasari Narayan Rao, K Raghavendra Rao have done 100 movies.

Share This Video


Download

  
Report form
RELATED VIDEOS