ಸರಿಗಮಪ ವೇದಿಕೆಗೆ ಬಂದ ಎಸ್.ಪಿ.ಬಾಲಸುಬ್ರಮಣ್ಯಂ | Filmibeat Kannada

Filmibeat Kannada 2018-02-23

Views 197

ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಕಾರ್ಯಕ್ರಮ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 14 ದಿನದಿಂದ ದಿನಕ್ಕೆ ಹೆಚ್ಚು ಯಶಸ್ಸು ಕಾಣುತ್ತಿದೆ. ಪ್ರತಿಭಾನ್ವಿತ ಮಕ್ಕಳು ಅದ್ಭುತ ಗಾಯನದ ಮೂಲಕ ಕಾರ್ಯಕ್ರಮದ ಸೊಬಗನ್ನ ಹೆಚ್ಚಿಸುತ್ತಿದ್ದಾರೆ. ಈ ವಾರ ಈ ಕಾರ್ಯಕ್ರಮಕ್ಕೆ ಬಹುದೊಡ್ಡ ಅತಿಥಿಯೊಬ್ಬರು ಆಗಮಿಸಿದ್ದಾರೆ. ಸಂಗೀತ ಲೋಕದ ದಿಗ್ಗಜ, ಲೀವಿಂಗ್ ಲೆಜೆಂಡ್ ಎಸ್.ಪಿ ಬಾಲಸುಬ್ರಮಣ್ಯಂ ಅವರು ಸೀಸನ್ 14ರ ಮೆರಗು ಹೆಚ್ಚಿಲು ಅತಿಥಿಯಾಗಿ ಆಗಮಿಸಿದ್ದಾರೆ.


Zee Kannada’s Sa Re Ga Ma Pa Li’l Champs Season 14 showcases our young superstars outperform themselves every day. Tuning up the entertainment element by several notches higher, S. P. Balasubrahmanyam takes stage with Dr. Hamsalekha this weekend.

Share This Video


Download

  
Report form
RELATED VIDEOS