ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ ಪ್ರಿಯಾಗೆ ಇನ್ನೊಂದು ಆಸೆ ಇದೆಯಂತೆ | Filmibeat Kannada

Filmibeat Kannada 2018-02-23

Views 1.7K

ಕೇವಲ ಕಣ್ಸನ್ನೆ ಮೂಲಕ ಇಡೀ ಇಂಟರ್ ನೆಟ್ ವಲಯದಲ್ಲೇ ಸಂಚಲನ ಸೃಷ್ಟಿಸಿದ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಒಂದೇ ಒಂದು ಟೀಸರ್ ಮೂಲಕ ರಾತ್ರೋರಾತ್ರಿ 'ಸ್ಟಾರ್' ಪಟ್ಟ ಮುಡಿಗೇರಿಸಿಕೊಂಡ ಈಕೆ ಈಗ ಸಾಮಾಜಿಕ ಜಾಲತಾಣದ ಫೆವರೇಟ್. ಈಕೆಯ ಫೋಟೋಗಳು, ಒರು ಆದಾರ್ ಲವ್ ಚಿತ್ರದ ವಿಡಿಯೋಗಳು ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಇಷ್ಟೆಲ್ಲಾ ಸದ್ದು ಮಾಡಿದ್ದ ನಟಿಯ ವಿರುದ್ಧ ಕೆಲವಯ ಮುಸ್ಲಿಂ ಸಮುದಾಯ ಎಫ್.ಐ.ಆರ್ ದಾಖಲು ಮಾಡಿದ್ದರು. ಅದನ್ನ ಸುಪ್ರೀಂಕೋರ್ಟ್ ತಡೆ ನೀಡಿತ್ತು.


Priya Prakash Varrier saying that she'd love to work in Bollywood and it's her dream to star alongside Shahrukh Khan, Ranveer Singh and Sidharth Malhotra. She said about receiving offers from Bollywood

Share This Video


Download

  
Report form
RELATED VIDEOS