ಮೈಸೂರು - ಉದಯಪುರ್ ಹಮ್ ಸಫರ್ ಎಕ್ಸ್ಪ್ರೆಸ್ ರೈಲಿಗೆ ಮೋದಿಯವರಿಂದ ಇಂದು ಚಾಲನೆ | Oneindia Kannada

Oneindia Kannada 2018-02-19

Views 875

ಮಾಜಿ ರೈಲ್ವೆ ಸಚಿವ ಸುರೇಶ್‌ ಪ್ರಭು ಕಳೆದ ವರುಷ ಫೆಬ್ರವರಿಯಲ್ಲಿ ರೈಲ್ವೆ ಬಜೆಟ್ ವೇಳೆ ಘೋಷಣೆ ಮಾಡಿದ್ದ ಸಂಪೂರ್ಣ ಹವಾನಿಯಂತ್ರಿತ ಬೋಗಿಗಳನ್ನು ಹೊಂದಿರುವ 'ಹಮ್ ಸಫರ್' ರೈಲಿಗೆ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ರೈಲಿನ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ.
PM Narendra Modi will give green signal to Mysuru - Udaipur Humsafar express rail in Mysuru on Monday. Here are the special features of rail. It has different type of facilities and features when compared to previous one.

Share This Video


Download

  
Report form
RELATED VIDEOS