'ಕಾಮಿಡಿ ಕಿಲಾಡಿ' ನಯನಗೆ ದರ್ಶನ್ ಕಡೆಯಿಂದ ಬಂತು ಬಿಗ್ ಆಫರ್ | Filmibeat Kannada

Filmibeat Kannada 2018-02-17

Views 1

ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಗೆ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಹೆಚ್ಚು ಅವಕಾಶ ಸಿಗುತ್ತಿದೆ. ಇತ್ತೀಚಿಗಷ್ಟೆ ನಯನ ಕಾಣಿಸಿಕೊಂಡಿದ್ದ 'ಜಂತರ್ ಮಂತರ್' ಸಿನಿಮಾ ತೆರೆಕಂಡಿತ್ತು. ಈ ಮಧ್ಯೆ ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದಲ್ಲಿ ನಯನ ನಟಿಸುತ್ತಿದ್ದಾರೆ.


Comedy kiladigalu fame Nayana will be acting in Darshan's 51st movie yajamana. The movie will be directed by P kumar and produced by Shilaja Nag.

Share This Video


Download

  
Report form
RELATED VIDEOS