ಇನ್ನೇನು ಸರಣಿ ಗೆದ್ದು ಭಾರತ ಇತಿಹಾಸ ಸೃಷ್ಟಿಸುತ್ತೆ ಅನ್ನೋ ಅಷ್ಟರಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಪಂದ್ಯವನ್ನ ಗೆದ್ದುಕೊಂಡಿದೆ . ಆಫ್ರಿಕಾ ತಂಡದ ಆಟಗಾರರು ಹೊಸ ಸ್ಫೂರ್ತಿಯಲ್ಲಿ ಇಂದು ಮೈದಾನಕ್ಕೆ ಇಳಿಯುತ್ತಿದ್ದಾರೆ . ಇವತ್ತಿನ ಪಂದ್ಯ ಎರೆಡು ತಂಡದ ಪಾಲಿಗೆ ಅತ್ಯಂತ ಮಹತ್ವದಾಗಿದ್ದು , ಮುಂದಿನ ಪಂದ್ಯದ ರೋಚಕತೆಯನ್ನು ಈ ಪಂದ್ಯವೇ ನಿರ್ಧರಿಸುವ ಸ್ಥಿತಿ ಬಂದಿದೆ . ಉತ್ತಮ ಅಡಿಪಾಯ ಹಾಕಿಕೊಟ್ಟ ರೋಹಿತ್ ಹಾಗು ಧವನ್ . ಯ ಕಂಡುಕೊಂಡಿದ್ದ ವಿರಾಟ್ ರನ್ ಔಟ್ . ಅರ್ಧಶತಕದಿಂದ ವಂಚಿತನಾದ ವಿರಾಟ್ . ನಂತರ ರಹಾನೆ ಕೂಡ ಕ್ಯಾಪ್ಟನ್ ದಾರಿ ಹಿಡಿದಿದ್ದಾರೆ .8 ರನ್ ಗಳಿಸಿರುವಾಗ ರಹಾನೆ ರನ್ ಔಟ್ ಆಗಿದ್ದಾರೆ.
India will look to crush South Africans before it becomes a threat to their pursuit of a maiden ODI series triumph here when the two sides clash in the fifth ODI on Tuesday (February 12). Dhawan and Rohit got a great start but unfortunately Dhawan feeds a catch while Rabada was bowling. Now Virat kohli gets Run out while trying to steal a run out of nowhere. And soon after Rahane followed his captain and got run out at 8