ಅಭಿಮಾನಿಗಳ ಅಭಿಮಾನಕ್ಕೆ 'ಡಿ ಬಾಸ್' ಶರಣಾಗಲೇ ಬೇಕು | Filmibeat Kannada

Filmibeat Kannada 2018-02-02

Views 1

ಕಲಾವಿದರು ಅಂದ ಮೇಲೆ ಅವರಿಗೆ ಅಭಿಮಾನಿಗಳಿ ಇರಬೇಕು. ಸಿನಿಮಾ ಪ್ರೇಕ್ಷಕರು ಅಭಿಮಾನಿಗಳು ಇಲ್ಲದೇ ಯಾರು ಸ್ಟಾರ್ ಪಟ್ಟ ಪಡೆದುಕೊಳ್ಳಲು ಸಾಧ್ಯವಿಲ್ಲ. ತನ್ನ ನೆಚ್ಚಿನ ಸ್ಟಾರ್ ಸಿನಿಮಾ ಬಿಡುಗಡೆ ಆಯ್ತು ಅಂದರೆ ಮಧ್ಯರಾತ್ರಿಯಿಂದಲೇ ಥಿಯೇಟರ್ ಸಿಂಗಾರ ಮಾಡುವುದು. ಚಿತ್ರಮಂದಿರ ಬಳಿ ಗಲಾಟೆ ಆಗದಂತೆ ನೋಡಿಕೊಳ್ಳುವುದು ಇವೆಲ್ಲವೂ ಅಭಿಮಾನಿಗಳದ್ದೇ ಜವಾಬ್ದಾರಿ.

A die hard fan of D boss Darshan has showcased his love towards his star . He has used Darshan's images on his wedding invitation

Share This Video


Download

  
Report form
RELATED VIDEOS