Finance minister of India Arun Jaitley is presenting union budget for the financial year 2018-19 today ( Feb 1st ). Here ate twitter reactions from the people.
ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸುತ್ತಿರುವ 2018-19ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಕೃಷಿ ಪ್ರಧಾನ ಬಜೆಟ್ ಎಂಬ ಕಾರಣಕ್ಕೆ ಮಹತ್ವದ್ದೆನಿಸಿದೆ. ಕೃಷಿ ಕ್ಷೇತ್ರಕ್ಕೆ ಆದ್ಯತೆ, ಬಡವರಿಗೆ ಉಚಿತ ಡಯಾಲಿಸಿಸ್, ಸ್ಟೆಂಟ್ ದರ ಇಳಿಕೆ ಸೇರಿದಂತೆ ಆರೋಗ್ಯ ಕಾಳಜಿ, ಮಾಲಿನ್ಯ ತಡೆಗೆ ಒತ್ತು ಮುಂತಾಗಿ ಹಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ.