ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆಲ್ಲಬಾರದು ಎಂಬುದು ಇವರುಗಳ ಆಸೆಯಾಗಿತ್ತು | Filmibeat Kannada

Filmibeat Kannada 2018-01-30

Views 2.4K

'ಬಿಗ್ ಬಾಸ್ ಕನ್ನಡ 5' ಟ್ರೋಫಿಯನ್ನ ಚಂದನ್ ಶೆಟ್ಟಿ ಗೆಲ್ಲಬೇಕು ಎಂದು ಅದೇಷ್ಟೋ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡಿದ್ದರು. ಸಮೀಕ್ಷೆ ಮಾಡಿದ್ದರು. ಪ್ರಚಾರ ಮಾಡಿದ್ದರು. ನಿರೀಕ್ಷೆಯಂತೆ ಚಂದನ್ ಶೆಟ್ಟಿ ಐದನೇ ಆವೃತ್ತಿಯ ಬಿಗ್ ಬಾಸ್ ಗೆದ್ದರು.

ಆದ್ರೆ, ಚಂದನ್ ಶೆಟ್ಟಿ ಬಿಗ್ ಬಾಸ್ ಗೆಲ್ಲಬಾರದೆಂದು ಹೇಳುತ್ತಿದ್ದ ಗುಂಪು ಕೂಡ ಇತ್ತು. ಹೀಗಂತ, ಕಿಚ್ಚ ಸುದೀಪ್ ಅವರ ಮುಂದೆಯೇ ಹೇಳಿದ್ದರು. ಚಂದನ್ ಶೆಟ್ಟಿಗೆ ಉತ್ತಮ ಆಟಗಾರನೇ ಆದ್ರೆ, ಬಿಗ್ ಬಾಸ್ ಗೆಲ್ಲಬಾರದು ಎಂದು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದರು. ಯಾಕಂದ್ರೆ, ಇವರ ಪ್ರಕಾರ ಜೆಕೆ ಬಿಗ್ ಬಾಸ್ ಗೆಲ್ಲಬೇಕಿತ್ತು.

ಕಾರ್ತಿಕ್ ಜಯರಾಂ ಮತ್ತು ಚಂದನ್ ಶೆಟ್ಟಿ ಇಬ್ಬರಲ್ಲಿ ಜೆಕೆಗೆ ಹೆಚ್ಚು ಒಲವು ತೋರಿದ್ದ ಮಂದಿ, ಚಂದನ್ ಶೆಟ್ಟಿ ಬಿಗ್ ಬಾಸ್ ಟ್ರೋಫಿ ಎತ್ತಬಾರದು ಎಂದುಕೊಂಡಿದ್ದರು. ಆದ್ರೆ, ಅವರೆಲ್ಲರ ನಿರೀಕ್ಷೆಯನ್ನ ನಿರಾಸೆ ಮಾಡಿದ ಚಂದನ್ ಶೆಟ್ಟಿ ಬಿಗ್ ಬಾಸ್ ಗೆದ್ದೇ ಬಿಟ್ಟರು.

Tejaswini, Dayal padmanabhan, Sihi kahi Chandru, Jagan, krushi Thapanda, Anupama gowda said that Chandan Shetty should not win big boss. but, finally chandan shetty win the bigg boss kannada 5.

Share This Video


Download

  
Report form
RELATED VIDEOS