ಬಸ್ ಡ್ರೈವರ್ ಚಿನ್ನಸ್ವಾಮಿಗೆ 70 ಪ್ರಯಾಣಿಕರನ್ನ ಕಾಪಾಡಿದ್ದಕ್ಕೆ ಸಿಕ್ಕಿದ್ದು ಚಿನ್ನದ ಪದಕ | Oneindia Kannada

Oneindia Kannada 2017-12-15

Views 76

The KSRTC bus driver Chinnaswamy got a gold medal for saved 70 passengers life. Over 70 passengers had near death experience and miraculous escape. as Bus diver Chinnaswamy managed to control a break failure bus by ramming into a protection wall at Himavad Gopalaswamy Betta Gundlupet taluk Chamarajanagar district on October 8.

ಸಮಯ ಪ್ರಜ್ಞೆಯಿಂದ 70 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕ ಚಿನ್ನಸ್ವಾಮಿ ಅವರಿಗೆ ಚಿನ್ನದ ಪದಕ ಸಿಕ್ಕಿದೆ.ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ಅಕ್ಟೋಬರ್ 8 ರಂದು ಬ್ರೇಕ್ ಫೇಲ್ ಆಗಿ ಪ್ರಪಾತಕ್ಕೆ ಬೀಳಬೇಕಾಗಿದ್ದ ಬಸ್ ನ್ನು ಕಂಟ್ರೋಲ್ ಮಾಡಿ ಅದರಲ್ಲಿದ್ದ 70 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದಕ್ಕಾಗಿ ಚಾಲಕ ಚಿನ್ನಸ್ವಾಮಿ ಅವರಿಗೆ ಕೆಎಸ್ ಆರ್ ಟಿಸಿ ಇಲಾಖೆ ಚಿನ್ನದ ಪದಕ ನೀಡಿ ಗೌರವಿಸಿದೆ.ಅಕ್ಟೋಬರ್ 8 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ಬ್ರೇಕ್ ಪೇಲ್ ಇನ್ನೇನು ಬಸ್ ಕಮರಿಗೆ ಬಿತ್ತು ಎನ್ನುವಷ್ಟರಲ್ಲಿಯೇ ಚಾಲಕ ಚಿನ್ನಸ್ವಾಮಿ ಅವರ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿತ್ತು. ಇದರಲ್ಲಿ ಸುಮಾರು 70 ಜನರು ಪ್ರಯಾಣಿಸುತ್ತಿದ್ದರು.

Share This Video


Download

  
Report form
RELATED VIDEOS