ದೇಶದ ನಂಬರ್ ಒನ್ ಸಾರಿಗೆ ನಿಗಮ ಖಾಸಗೀಕರಣ ದತ್ತ ಹೆಜ್ಜೆ ಹಾಕುತ್ತಿಯಾ ಎಂಬ ಪ್ರಶ್ನೆ ಮೂಡಿದೆ.ಈಗಾಗಲೇ ಎಲೆಕ್ಟ್ರಿಕ್ ಬಸ್ ಗಳಿಗೆ ಖಾಸಗಿ ಡ್ರೈವರ್ ನೇಮಕ ಮಾಡಿರೋ ನಿಗಮ ಇದೀಗ ಸಾಮಾನ್ಯಆಧಾರಿತ ಎರಡು ಸಾವಿರ ಬಸ್ ಗಳಿಗೆ ಔಟ್ ಸೋರ್ಸ್ ಏಜೆನ್ಸಿ ಯಿಂದ ಚಾಲಕರನ್ನ ನೇಮಕ ಮಾಡಿಕೊಳ್ಳುತ್ತಿದೆ.
#KSRTC #Freebuseffect #Privatisation #Governmentbus #Governmentbusdrivers #PrivateBus #Contractdrivers #Karnatakatransportdepartment #Congressmanifesto #Congressgovt
~HT.188~PR.28~ED.34~