ಕಾನ್ಪಪರದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ಜ ಪ್ರವಾಸಿ ನ್ಯೂಜಿಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು..2ನೇ ಪಂದ್ಯವನ್ನು ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ನಾಯಕ ಕೊಹ್ಲಿ ಇಂದಿನ ಪಂದ್ಯಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೇ ಆದೇ ತಂಡವನ್ನ ಈ ಪಂದ್ಯದಲ್ಲೂ ಉಳಿಸಿಕೊಂಡಿತ್ತು..ನ್ಯೂಜಿಲೆಂಡ್ ತಂಡಕೂಡ ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿದಿದ್ದು, ಟಾಸ್ ಸೋತು ಬ್ಯಾಟಿಂಗ್ ಆರಭಿಸಿದ ಟೀಂ ಇಂಡಿಯಾ ಆರಂಭದಲ್ಲಿ ದವನ್ ವಿಕೆಟ್ ಕಳದುಕೊಳ್ತು..ನಂತರ ಬಂದ ನಾಯಕ ವಿರಾಟ್ ಕೊಯ್ಲಿ ಮತ್ತು ರೋಹಿತ್ ಶರ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು..ರೋಹಿತ್ ಶರ್ಮ ಮತ್ತು ನಾಯಕ ವಿರಾಟ್ ಕೊಯ್ಲಿ ಇಬ್ಬರು ಶತಕ ಸಿಡಿಸಿದ್ರು.. ಅಂತಿಮವಾಗಿ ಭಾರತ ತಂಡ 50 ಓವರ್ ಗಳಲ್ಲಿ 337 /6 ಸ್ಕೋರ್ ಮಾಡಿದೆ.. ನ್ಯೂಜಿಲೆಂಡ್ ಪರ ಟಿಮ್ ಸೌಥಿ, ಆಡಂ ಮಿಲ್ನ್, ಮಿಚೆಲ್ ಸಾಂಟ್ನರ್ ತಲಾ 2 ವಿಕೆಟ್ ಪಡೆದರು.
Rohit Sharma and Virat Kohli struck dazzling centuries as Team India scored 337/6 in 50 overs after New Zealand invited them to bat first in the third and deciding ODI here on Sunday (October 29)