#IndiaVsIrelandT20Series #DeepakHooda #SanjuSamson #IrelandBatsman #IndiaVsIreland
2nd T20 Highlights: India beat Ireland by four runs in the second and final T20 International to clinch the two-match series 2-0 here on Tuesday.
ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವೆ ಜೂನ್ 28ರ ಮಂಗಳವಾರದಂದು ಡಬ್ಲಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯ ಐರ್ಲೆಂಡ್ ವಿರುದ್ಧ 4 ರನ್‌ಗಳ ರೋಚಕ ಜಯವನ್ನು ಸಾಧಿಸಿದೆ.