when do you intend to bring taj mahal down asks prakash rai

Oneindia Kannada 2017-10-24

Views 26

Since you have started digging at the foundation of Taj Mahal.. When do you intend to bring it Down?" asks veterian actor Prakash Raj

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಕೈಪಿಡಿಯಲ್ಲಿ ತಾಜ್ ಮಹಲ್ ನಾಪತ್ತೆಯಾದ ದಿನಗಳಿಂದ ಈ ಪ್ರೇಮ ಸ್ಮಾರಕದ ಬಗ್ಗೆ ಒಂದಿಲ್ಲೊಂದು ಚರ್ಚೆಗಳು ನಡೆಯುತ್ತಿವೆ. ಇದೀಗ ಪ್ರಕಾಶ್ ರೈ ಈ ಚರ್ಚೆಯನ್ನು ಮತ್ತಷ್ಟು ಬೆಳೆಸಿದ್ದಾರೆ. 'ಇದು ಯಾರಿಗೆ ಸಂಬಂಧಿಸಿದ್ದೋ ಅವರಿಗೆ ಮಾತ್ರ' ಎಂಬ ತಲೆ ಬರಹ ನೀಡಿ ಪ್ರಕಾಶ್ ರೈ ಪ್ರಶ್ನೆಯೊಂದನ್ನು ಟ್ವೀಟ್ ಮಾಡಿದ್ದಾರೆ. "ತಾಜ್ ಮಹಲ್ ತಳಪಾಯವನ್ನುನೀವು ಅಗೆಯಲು ಆರಂಭಿಸಿರುವುದರಿಂದ ತಾಜ್ ಮಹಲನ್ನು ಯಾವಾಗ ಕೆಡವಬೇಕೆಂದಿದ್ದೀರಿ? ನಾನು ಕನಿಷ್ಠ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ತಾಜ್ ಮಹಲನ್ನು ಕೊನೆಯ ಬಾರಿ ತೋರಿಸಿಕೊಂಡು ಬರುತ್ತೇವೆ," ಎಂದು ಟ್ವೀಟ್ ಮಾಡಿದ್ದಾರೆ.

Share This Video


Download

  
Report form
RELATED VIDEOS