Celebrating festival of lights is DEEPAVALI, DIWALI, a festival of joy, happiness and universal brotherhood. Irrespective of cast sect and religion, everyone has understood that festival of light is not particularly for one religion but universal. DIWALI, FESTIVAL OF LIGHTS. On this occasion, Dr. Kamalakar Bhat, famous astrologer explains about the significance of this festival. Watch video.
ದೀಪಗಳ, ಬೆಳಕಿನ ಹಬ್ಬವಾದ ದೀಪಾವಳಿ ಅಥವಾ ದಿವಾಳಿಯು ಸ೦ತೋಷದ, ಸ೦ಭ್ರಮಾಚರಣೆಯ, ಸಡಗರದ ಸ೦ದರ್ಭವಾಗಿದೆ. ಮಾತ್ರವಲ್ಲ, ಈ ಹಬ್ಬವು ಎಲ್ಲೆ ಮೀರಿದ ಉತ್ಸಾಹ, ಉಲ್ಲಾಸ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವ ಸ೦ದರ್ಭವೂ ಕೂಡ ಹೌದು. ಪ್ರತಿಯೋರ್ವ ವ್ಯಕ್ತಿಯ ಒಳಗಣ ಆತ್ಮವು ಬೆಳಕಿನಿ೦ದ ಪ್ರಕಾಶಮಾನವಾಗಬೇಕು ಹಾಗೂ ಇ೦ತಹ ಸ್ಥಿತಿಯನ್ನು ಹೊ೦ದುವುದೇ ಅತ್ಯ೦ತ ಪ್ರಮುಖವಾದುದು ಎ೦ಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಇದೀಗ ದೀಪಾವಳಿ ಹಬ್ಬದ ಬಗ್ಗೆ ಅಂತಾರಾಷ್ಟ್ರೀಯ ಖ್ಯಾತ ಜ್ಯೋತಿಷಿ ನಿತ್ಯ ಪೂಜೆ ಖ್ಯಾತಿಯ ಡಾ || ಕಮಲಾಕರ ಭಟ್ ನಿಮಗಾಗಿ ಕೆಲವೂ ಮಾಹಿತಿಗಳನ್ನ ಕೊಟ್ಟಿದ್ದಾರೆ. ಈ ವೀಡಿಯೋ ನೋಡಿ.