Bengaluru suffering with Heavy Rain. These photos will tell you about Rain wrecks havoc in Bengaluru

Oneindia Kannada 2017-10-15

Views 47

ಬೆಂಗಳೂರಿನಲ್ಲಿ ಮಳೆ ಯಾವ ಸಮಯಕ್ಕೆ ಬರುತ್ತೆ.. ಯಾವ ಸಮಯಕ್ಕೆ ಬರಲ್ಲ.. ಎನ್ನುವುದನ್ನು ಹೇಳುವುದಕ್ಕೆ ಆಗುತ್ತಿಲ್ಲ. ದಿನದ 24 ಗಂಟೆಗಳಲ್ಲಿ ಕೆಲವೇ ಕೆಲವು ಗಂಟೆ ಬಿಡುವಿನಲ್ಲಿರುವ ಮಳೆರಾಯ ಉಳಿದ ಸಮಯದಲ್ಲಿ ಬಿಡದಂತೆ ಸುರಿಯುತ್ತಿದ್ದಾನೆ. ಇನ್ನು ಈ ಮಳೆಯಿಂದ ಎಷ್ಟೆಲ್ಲಾ ಹಾನಿಯಾಗಿದೆ ಅನ್ನೋದಕ್ಕೆ ಈ ಫೋಟೋಗಳೇ ಸಾಕ್ಷಿ.

Share This Video


Download

  
Report form