Tirupati : Who built Tirumala Temple | Interesting Story | Oneindia Kannada

Oneindia Kannada 2017-10-07

Views 8

Located in the foothills of the Eastern Ghats in Andhra Pradesh's Chittoor district, Tirupati is one of the most culturally rich cities of India. Its proximity to the famous Tirupati Temple makes it one of the most popular destinations for pilgrims as well as tourists. Now, everyone thinks about who built Tirumala Temple? Here is an answer in the video.


ತಿರುಪತಿ ದೇವಾಲಯ ಒಂದು ಮಾಹಿಮಾನ್ವಿತವಾದ ದೇವಾಲಯ. ಈ ದೇವಾಲಯದಲ್ಲಿನ ಸ್ವಾಮಿಯನ್ನು ಕಾಣಲು ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭೇಟಿ ನೀಡುತ್ತಾರೆ. ಸ್ವಾಮಿಯ ದೇವಾಲಯಕ್ಕೆ ತೆರಳುವಾಗ ನಮ್ಮಲ್ಲಿ ಮೂಡುವ ಪ್ರೆಶ್ನೆ ಏನೆಂದರೆ ಈ ದೇವಾಲಯವನ್ನು ನಿರ್ಮಾಣ ಮಾಡಿದವರು ಯಾರು? ಪ್ರಸ್ತುತ ವೀಡಿಯೋದಲ್ಲಿ ಯಾರು ಈ ದೇವಾಲಯವನ್ನು ನಿರ್ಮಾಣ ಮಾಡಿದರು? ನಿರ್ಮಾಣ ಮಾಡಲು ಕಾರಣವೇನು? ಸ್ವಾಮಿ ಇಲ್ಲಿಯೇ ನೆಲೆಸಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ವೀಡಿಯೋ ಮೂಲಕ ಪಡೆಯಿರಿ.

Share This Video


Download

  
Report form