Tirumala Tirupathi Lord Venkateswara : Interesting facts about the Statue

Oneindia Kannada 2017-08-30

Views 6

Interesting facts about Venkateswara statue in Tirupati. When was it built? Is it made of stone or something else? It is learnt that one cat comes out of garbhagudi at the time of naivedya. From where it comes? Watch this video for the answers.

ಸಂಕಟ ಬಂದಾಗ ವೆಂಕಟರಮಣನ ಪಾದಕ್ಕೆರುಗುವುದು ದೇವರ ಮೇಲೆ ನಂಬಿಕೆ ಇಟ್ಟಿರುವವರು ಪಾಲಿಸಿಕೊಂಡು ಬಂದಿರುವ ಪಾಲಿಸಿ. ಸಂಕಟ ಬಂದಿರದಿದ್ದರೂ ಆಗಾಗ ತಿರುಪತಿಯಿಂದ ಬೆಟ್ಟ ಹತ್ತಿ ತಿರುಮಲಕ್ಕೆ ಭೇಟಿ ನೀಡಿ ಶ್ರೀನಿವಾಸನ ದರ್ಶನ ಪಡೆದು ಬರುವವರ ಸಂಖ್ಯೆ ಎಣಿಸಲು ಸಾಧ್ಯವಿಲ್ಲ. ಆದರೆ, ಶ್ರೀನಿವಾಸನ ಆ ವಿಗ್ರಹ ಕಲ್ಲಿನಿಂದ ತಯಾರಿಸಿದ್ದೆ? ಅದು ಉದ್ಭವ ಮೂರ್ತಿಯೆ? ಶತಶತಮಾನಗಳಿಂದಲೂ ಮೂರ್ತಿ ತನ್ನ ಸ್ವರೂಪವನ್ನು ಹಾಗೇ ಉಳಿಸಿಕೊಂಡಿದ್ದಕ್ಕೆ ಕಾರಣವಾದರೂ ಏನು? ಈ ಪ್ರಶ್ನೆಗಳಿಗೆ ಉತ್ತರ ಈ ವೀಡಿಯೋದಲ್ಲಿದೆ ನೋಡಿ

Share This Video


Download

  
Report form