Mysore Dasara 2017 - Mysore Place attracting tourists - Watch Video - Oneindia Kannada

Oneindia Kannada 2017-09-21

Views 1

On occasion of Dasara festival Mysuru, is fully delightful of lights. All parks, heritage, buildings, circles and roads that attract millions of people in Lighting. Watch this Interesting video.

ನವರಾತ್ರಿ ಆರಂಭಗೊಳ್ಳುವ ದಸರೆಯಲ್ಲಿ ಮೈಸೂರಿನಲ್ಲಿ 'ರಾತ್ರಿ'ಗೆ ಬಹುಪಾಲು ರಜೆ! 'ಬೆಳ(ಗಿ)ಕಿ'ಗೆ ಡಬ್ಬಲ್ ಡ್ಯೂಟಿ! ನಾಡಹಬ್ಬ ಮೈಸೂರು ದಸರಾ ಎಂದಾಕ್ಷಣ ಝಗಮಗಿಸುವ ವಿದ್ಯುತ್ ದೀಪಗಳ ಸರಮಾಲೆ, ಅಲಂಕೃತಗೊಂಡ ಉದ್ಯಾನವನಗಳು , ಸಿಂಗರಿಸಿದ ಪಾರಂಪರಿಕ ಕಟ್ಟಡಗಳು , ವೃತ್ತಗಳು ಹಾಗೂ ರಸ್ತೆಗಳು ಲಕ್ಷಾಂತರ ಜನರ ಮನಸೂರೆಗೊಳ್ಳಲಿದೆ. ಅರಮನೆ ಸೇರಿದಂತೆ ಪ್ರಮುಖ ರಸ್ತೆಗಳು, ಪಾರಂಪರಿಕ ಕಟ್ಟಡಗಳು ದೀಪಾಲಂಕಾರಗೊಂಡು ಅರ್ಧಪಾಲು ರಾತ್ರಿಯನ್ನು ಮರೆಯಾಗಿಸಲಿವೆ.

Share This Video


Download

  
Report form