Elephants are all set for Elephant March ( Gajapayana ) which happens on Vijayadashami. Watch this beautiful video of Elephant March.
ನಾಡಹಬ್ಬ ದಸರಾ ಮಹೋತ್ಸವಕ್ಕೆ ಗಜಪಡೆ ಸಿದ್ದವಾಗಿದ್ದು ಅಂಬಾರಿ ಹೊರುವ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ, ವಿಜಯಲಕ್ಷ್ಮಿ, ಕಾವೇರಿ, ಭೀಮ ಮುಂತಾದ ಆನೆಗಳು ಗಜಪಯಣಕ್ಕೆ ಸಜ್ಜಾಗಿದೆ.