CCTV Camera in Chamundi hills has recorded a scene in which a woman has stolen a purse, money and debit card of another women.
ಕಳ್ಳರು ಎಷ್ಟು ಚಾಲಾಕಿಗಳು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಜನಜಂಗುಳಿಯಿರುವ ಮೈಸೂರಿನ ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಳ್ಳಿಯ ಕೈ ಚಳಕ ಸೆರೆಯಾಗಿದೆ.