PM Modi To Visit Chamundi Hills In Mysuru Today | Public TV

Public TV 2022-06-20

Views 0

ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮನ ಹಿನ್ನೆಲೆ ಚಾಮುಂಡಿ ಬೆಟ್ಟದ ಉದ್ದಕ್ಕೂ ಹೈಅಲರ್ಟ್ ಮಾಡಲಾಗಿದೆ. ಬೆಟ್ಟದ ಪಾದದಿಂದ ಮೇಲಿನವರೆಗೂ ಸಿಸಿಟಿವಿ ಅಳವಡಿಸಲಾಗಿದೆ. ಬೆಟ್ಟದ ರಸ್ತೆ ಉದ್ದಕ್ಕೂ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ರೋಹಿತ್ ದೇವರಹಳ್ಳಿ ಮಾಡಿರುವ ಒಂದು ವಾಕ್ ಥ್ರೂ ಇಲ್ಲಿದೆ.

#publictv #mysuru #pmnarendramodi #yogaday

Share This Video


Download

  
Report form
RELATED VIDEOS