''Sudeep is one of the best directors I have worked with'' tweets Anu Prabhakar

Filmibeat Kannada 2017-08-09

Views 1

Tell about Kichcha Sudeep in a single word - This was the question asked on social media twitter to kannada actress Anu Prabhakar. Immediately Anu responded & said, "He is one of the best directors I have worked with".


'ಕಿಚ್ಚ ಸುದೀಪ್ ರವರ ಬಗ್ಗೆ ಒಂದೇ ಪದದಲ್ಲಿ ಹೇಳಿರಿ'' - ಇದು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುವ ನಟಿ ಅನು ಪ್ರಭಾಕರ್ ರವರಿಗೆ ತಮ್ಮ ಅಭಿಮಾನಿಯೊಬ್ಬರಿಂದ ತೂರಿ ಬಂದ ಪ್ರಶ್ನೆ. ಕೂಡಲೆ ಅನು ಪ್ರಭಾಕರ್ ಕೊಟ್ಟ ಪ್ರತಿಕ್ರಿಯೆ ಏನ್ಗೊತ್ತಾ.? ''ನಾನು ಕೆಲಸ ಮಾಡಿರುವ ಅತ್ಯುತ್ತಮ ನಿರ್ದೇಶಕರುಗಳ ಪೈಕಿ ಅವರೂ ಒಬ್ಬರು'' ಎಂದು ಅನು ಪ್ರಭಾಕರ್ ಉತ್ತರ ಕೊಟ್ಟರು.

Share This Video


Download

  
Report form
RELATED VIDEOS