ಡಾ.ರಾಜ್ ಕುಮಾರ್ ಅವರ ಮತ್ತೊಬ್ಬ ಮೊಮ್ಮಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾನಂತೆ .. ಡಾ.ರಾಜ್ ಕುಮಾರ್ ರವರ ಕಿರಿಯ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್‌ಕುಮಾರ್ ದಂಪತಿಯ ಪುತ್ರ ಧೀರೆನ್ ರಾಮ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರಂತೆ...
Kannada Actor Dr.Rajkumar another grandson Dheeren Ramkumar Sandalwood entry very soon..dheeren ramkumar is Rajkumar daughter poornima and actor ramkumar son