The new Rs 20 notes will soon be issued by the Reserve Bank of India. The new series notes will be similar to the ones already in circulation.
ಸದ್ಯದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ 20 ರುಪಾಯಿ ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ನೋಟುಗಳು ಹಾಲಿ ಚಾಲ್ತಿಯಲ್ಲಿರುವ ನೋಟಿನಂತೆಯೇ ಇರಲಿದೆ.