Sudeep Voice Dubbed By Shivraj KR Pete | Watch Video

Filmibeat Kannada 2017-07-03

Views 9

comedy khiladigalu Winner Shivarj KR Pete Did Sudeep Voice Dubsmch . Watch the video

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಾ ಇದ್ದ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಿಂದ ಕರ್ನಾಟಕ ಜನತೆಗೆ ಚಿರಪರಿಚಿತರಾದವರು ಶಿವರಾಜ್ ಕೆ ಆರ್ ಪೇಟೆ. ಅಂತಿಮ ಹಂತದ ಸ್ಪರ್ಧೆಯಲ್ಲಿ ಜಯಗಳಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.


ಕೆ ಆರ್ ಪೇಟೆ ತಮ್ಮ ಅಭಿನಯದಲ್ಲಿ ಹೆಸರುವಾಸಿ.ಎಂತಹುದೇ ಪಾತ್ರ ಕೊಟ್ಟರೂ ಜೀವ ತುಂಬುವ ಶಕ್ತಿ ಕೆ.ಆರ್ ಪೇಟೆಗಿದೆ. ರೋಬೋ, ಅಪ್ಪ, ತಾತ, ಯುವಕ, ಬಿಕ್ಷುಕ, ಶ್ರೀಮಂತ ಹೀಗೆ ಯಾವ ರೀತಿಯ ಪಾತ್ರವಾದರೂ ಸೈ ಎಂದುಕೊಂಡು ಎಲ್ಲರಿಂದಲೂ ಶಹಬ್ಬಾಸ್ ಅನ್ನಿಸಿಕೊಳ್ಳುತ್ತಾರೆ.


ಅಂತಹ ಶಿವರಾಜ್ ಒಂದು ವೇಳೆ ಸುದೀಪ್ ಪಾತ್ರ ಮಾಡಿದರೆ ಹೇಗಿರ್ತಾರೆ ಗೊತ್ತಾ..? ಶಿವರಾಜ್, ಸುದೀಪ್ ವಾಯ್ಸ್’ಗೆ ಡಬ್ಸ್ ಮ್ಯಾಷ್ ಮಾಡಿದ್ದಾರೆ. ಹೇಗಿದೆ ಅವರ ಎಕ್ಸ್ ಪ್ರೆಷನ್ ಅಂತ ನೀವೇ ನೋಡಿ

Share This Video


Download

  
Report form
RELATED VIDEOS