Sudeep turns Fashion designer for his film Vikrant Rona.
ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿರುವ ಸುದ್ದಿ ಅಂದ್ರೆ 'ವಿಕ್ರಾಂತ್ ರೋಣ’, ಕಿಚ್ಚ ಸುದೀಪ್ ಕೆರಿಯರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಓಪನಿಂಗ್ಸ್ ಪಡೆದುಕೊಳ್ಳುತ್ತಿರುವ ಸಿನಿಮಾ ಇದೀಗ ಈ ಚಿತ್ರದ ಮೂಲಕ ಸುದೀಪ್ ಫ್ಯಾಷನ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.