chinese mobile manufacturing giant VIVO on Tuesday (June 27) retained the title sponsorship for cash-rich Indian Premier League for another five years by bidding to pay Rs 2,199 crore.
ಚೀನಾದ ಮೊಬೈಲ್ ಕಂಪನಿಯಾದ ವಿವೊ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಮುಂದಿನ ಐದು ವರ್ಷಗಳಿಗೆ ಅನ್ವಯವಾಗುವಂತೆ ಬಿಸಿಸಿಐಗೆ 2,200 ಕೋಟಿ ರು. ನೀಡಿ ಹಕ್ಕುಗಳನ್ನು ಪಡೆದುಕೊಂಡಿದೆ, ಈ ವಿಡಿಯೋ ನೋಡಿ