ಬೆಂಗಳೂರಿನ ವಿದ್ಯಾರ್ಥಿ ಮುಂಬೈ ನಲ್ಲಿ ಆತ್ಮಹತ್ಯೆ | Oneindia Kannada

Oneindia Kannada 2017-04-10

Views 0

ವಿದ್ಯಾರ್ಥಿ ತಾನು ಸಾಯುವ ಮುಂಚೆ, ತನ್ನ ಬಗ್ಗೆ ವೀಡಿಯೊ ಮಾಡಿ ಪೋಸ್ಟ್ ಮಾಡಿ ನಂತರ 19 ನೇ ಫ್ಲೋರ್ ಇಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಥಮ ತನಿಖೆಯಲ್ಲಿ ತಿಳಿದು ಬಂದದ್ದು ಏನಂದ್ರೆ ಈ ಹುಡುಗ ಮೂಲತಃ ಬೆಂಗಳೂರಿನವನಾಗಿದ್ದು ಇವರ ತಂದೆ ಬಿಸ್ನೆಸ್ ಮ್ಯಾನ್ .




Catch us on:
-Facebook: https://www.facebook.com/oneindiakannada/
-Twitter : https://twitter.com/OneindiaKannada
- GPlus: https://plus.google.com/+OneindiaKannada/

Share This Video


Download

  
Report form
RELATED VIDEOS