ನಿವೇತಾ ಥಾಮಸ್ ಹಾಟ್ ಫೋಟೊ ವೈರಲ್..! ‘ನಾನವಳಲ್ಲ’ ಎಂದ ಕಾಲಿವುಡ್ ಬ್ಯೂಟಿ ನಿವೇತಾ

Views 625

ಇತ್ತೀಚಿಗೆ ಎಐ, ಡೀಪ್ ಫೇಕ್ ಫೋಟೋ, ವಿಡಿಯೋಗಳು ಅದೆಷ್ಟರ ಮಟ್ಟಿಗೆ ವೈರಲ್ ಆಗ್ತಾ ಇವೆ ಅಂದ್ರೆ ನಿಜ ಯಾವುದು ಫೇಕ್ ಯಾವುದು ಗೊತ್ತೇ ಆಗಲ್ಲ. ಅದ್ರಲ್ಲೂ ಸಿನಿಮಾ ನಟಿಯರಿಗೆ ಈ ಎಐ ಫೇಕ್ ಫೋಟೋಗಳ ಕಾಟ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ರಶ್ಮಿಕಾ, ಶ್ರೀಲೀಲಾ ಬಳಿಕ ಮತ್ತೊಬ್ಬ ನಟಿ ಈ ಎಐ ಅವಾಂತರ ವಿರುದ್ದ ಧ್ವನಿ ಎತ್ತಿದ್ದಾರೆ.

Share This Video


Download

  
Report form
RELATED VIDEOS