ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಕ್ಕೆ ಇನ್ನೂ ಜಸ್ಟ್ 4 ವಾರ ಬಾಕಿ ಇವೆ. ಸಹಜವಾಗೇ ಬಿಗ್ ಬಾಸ್ ಆಟ ರಂಗೇರಿದೆ. ಈ ವಾರದ ಟಾಸ್ಕ್ನಲ್ಲಂತೂ ಅಶ್ವಿನಿ ಚೈತ್ರಾ ನಡುವೆ ದೊಡ್ಡ ಜಟಾಪಟಿ ನಡೆದಿದೆ.