ಚಾಮರಾಜನಗರ: ವಾಹನದ ವ್ಯವಸ್ಥೆ ಇಲ್ಲದೇ ನಿತ್ಯ 14 ಕಿ.ಮೀ ನಡಿಗೆ: ಸಿಎಂಗೆ ವಿದ್ಯಾರ್ಥಿಗಳಿಂದ ಪತ್ರ

ETVBHARAT 2025-12-07

Views 44

ಗ್ರಾಮಕ್ಕೆ ಸಮರ್ಪಕ ವಾಹನದ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿನಿತ್ಯ 14 ಕಿ.ಮೀ ನಡೆದುಕೊಂಡೇ ಶಾಲೆಗೆ ತೆರಳಬೇಕಿದ್ದು, ತಮಗೆ ವಾಹನ ಸೌಕರ್ಯ ಕಲ್ಪಿಸಿ ಎಂದು ಶಾಲಾ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

Share This Video


Download

  
Report form
RELATED VIDEOS