ಟಾಲಿವುಡ್ ಬ್ಯೂಟಿ ಸಮಂತಾ ಎರಡನೇ ಮದುವೆ ಮಾಡಿಕೊಂಡು ಸೆಟಲ್ ಆಗಿ ಆಯ್ತು. ಸಮಂತಾ ಎರಡನೇ ಮದುವೆ ಆಗುತ್ತಾರೆ ಅಂತ ಹೇಳಿದ್ದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯವೂ ನಿಜವಾಯ್ತು. ಆದ್ರೆ ಈಗ ಅದೇ ವೇಣು ಸ್ವಾಮಿ ನ್ಯಾಷನಲ್ ಕ್ರಶ್ ರಶ್ಮಿಕಾ ವಿಷಯದಲ್ಲಿ ಹೇಳಿರೋ ಭವಿಷ್ಯ ಸತ್ಯ ಆಗುತ್ತಾ.?