‘ದಿ ಡೆವಿಲ್’ ರಿಲೀಸ್​ ಗೆ ಕೌಂಟ್ ​ಡೌನ್ ಸ್ಟಾರ್ಟ್, ‘ದಿ ಡೆವಿಲ್’ ಮೂವಿಯ ಸಾಂಗ್ಸ್ ಸೂಪರ್ ಹಿಟ್..!

Views 1

ದರ್ಶನ್ ನಟನೆಯ ದಿ ಡೆವಿಲ್ ಮೂವಿ ರಿಲೀಸ್​ಗೆ ಕೌಂಟ್ ಡೌನ್ ಶುರುವಾಗಿದೆ. ಎರಡು ವರ್ಷಗಳ ಬಳಿಕ ದಾಸನನ್ನ ಬಿಗ್ ಸ್ಕ್ರೀನ್ ಮೇಲೆ ನೋಡ್ಲಿಕ್ಕೆ ಫ್ಯಾನ್ಸ್ ಕಾತುರದಿಂದ ಕಾಯ್ತಾ ಇದ್ದಾರೆ. ಡೆವಿಲ್ ಅಖಾಡದಲ್ಲಿ ಏನೆಲ್ಲಾ ಇದೆ..? ಈ ಸಿನಿಮಾ ಮೇಕಿಂಗ್ ಜರ್ನಿ ಹೇಗಿತ್ತು..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

Share This Video


Download

  
Report form
RELATED VIDEOS