‘ದಿ ಡೆವಿಲ್’ ಗೆಲ್ಲಬೇಕು ಎಂದ ಸುಮಲತಾ ಅಂಬರೀಷ್, ದಾಸನ ಸಿನಿಮಾಗೆ ಮದರ್ ಇಂಡಿಯಾ ಸಪೋರ್ಟ್!

Views 1

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗಿದೆ. ಡಿಸೆಂಬರ್ 11ರಂದು ಈ ಸಿನಿಮಾ ತೆರೆ ಕಾಣಲಿದೆ. ಸದ್ಯಕ್ಕೆ ದರ್ಶನ್ ಕೊಲೆ ಆರೋಪಿಯಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ದರ್ಶನ್​ ಇಲ್ಲದೇ ‘ದಿ ಡೆವಿಲ್’ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿದೆ. 

Share This Video


Download

  
Report form
RELATED VIDEOS