ಬಿಗ್​ ಬಾಸ್ To ಬಿಗ್​ ಸ್ಕ್ರೀನ್ : ‘ಕೋಣ’ ಚಿತ್ರದಲ್ಲಿ ಬಿಗ್​ಬಾಸ್ ಸ್ಪರ್ಧಿಗಳ ದಂಡು!

Views 2

ಬಿಗ್​ಬಾಸ್ ಮಾಜಿ ಸ್ಪರ್ಧಿ ತನಿಷಾ ಕುಪ್ಪುಂಡ ಕೋಣ ಅನ್ನೋ ಸಿನಿಮಾ ನಿರ್ಮಾಣ ಮಾಡಿ ನಟನೆ ಮಾಡಿದ್ದಾರೆ. ಕೋಮಲ್ ನಾಯಕನಾಗಿರುವ ಈ ಸಿನಿಮಾದಲ್ಲಿ ಬಿಗ್​ಬಾಸ್ ಸ್ಪರ್ಧಿಗಳ ದಂಡೇ ಇದೆ. ಇದೊಂಥರಾ ಬಿಗ್​ಬಾಸ್ ಸ್ಪರ್ಧಿಗಳ ಬಿಗ್​ ಸ್ಕ್ರೀನ್ ಸಾಹಸದಂತೆ ಇದೆ.

Share This Video


Download

  
Report form
RELATED VIDEOS