ದೀಪಾವಳಿ ಹೊತ್ತಲ್ಲಿ, ನಿಮ್ಮ ಮನೆ ಝಗಮಗ ಅಂತ ಮಿನುಗ್ತಾ ಇರೋ ಹಾಗೆ, ದೇಶದ ಖಜಾನೆಯೂ ಕೂಡ ಫಳಫಳ ಅಂತ ಹೊಳೀತಿದೆ..ಆ ಹೊಳಪಿಗೆ ಕಾರಣವಾಗಿರೋದು, ಹಳದಿ ಲೋಹ.. ಅಂದ್ರೆ ನಿಮ್ಮ ಫೇವರೆಟ್, ಬಂಗಾರ.. ಜಗತ್ತಿನ ಬೇರೆ ಯಾವ ದೇಶವೂ ಕಾಲಿಡದ ದಾರಿಯಲ್ಲಿ ಭಾರತ ಹೆಜ್ಜೆ ಇಡ್ತಾ ಇದೆ..