ರಾಜಕೀಯದಲ್ಲಿ ಯಾರು ಯಾರಿಗೆ ಯಾವಾಗ ಬೇಕಿದ್ರೂ, ಸ್ನೇಹಿತರೂ ಆಗ್ಬೋದು, ಶತ್ರುಗಳೂ ಆಗ್ಬೋದು.. ಅದೇ ಥರ, ಯಾವಾಗ ಬೇಕಿದ್ರೂ, ರಾಜಕೀಯ ಅನ್ನೋ ಆಳ ಸಮುದ್ರ ಶಾಂತವೂ ಆಗ್ಬೋದು, ಘನಘೋರ ಸುನಾಮಿನೂ ಸೃಷ್ಟಿಸ್ಬೋದು.. ಅಂಥದ್ದೊಂದು ಸುನಾಮಿ ಈಗ ರಾಹ್ಯ ರಾಜಕೀಯದಲ್ಲಿ ಉದ್ಭವಿಸಿದೆ..