ಜಾತಿ ಅಗ್ನಿಕುಂಡ.. ಪಟ್ಟು ಬಿಡದ ಸಿದ್ದು.. ಮುನಿಸಿನ ಸದ್ದು..! ಮಂತ್ರಿಮಂಡಲದಲ್ಲಿ ಜಾತಿ ಜ್ವಾಲೆ.. ಒಡ್ಡೋಲಗ ಧಗಧಗ..! ಜಾತಿ ಗಣತಿ 2.0 ‘ಕೈ’ ಸಂಘರ್ಷ.. 331ರ ರಹಸ್ಯ..! ಲಿಂಗಾಯತ ಒಕ್ಕಲಿಗರ ಆಕ್ರೋಶದ ಗುಟ್ಟೇನು..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಜೇಡರ ಬಲೆ