GST 2.0 Effect: ರೆನಾಲ್ಟ್ ಕಾರುಗಳ ಬೆಲೆ ರೂ.96,000 ವರೆಗೆ ಇಳಿಕೆ | New Price Cut Details Of RENAULT Cars

DriveSpark Kannada 2025-09-15

Views 14


ರೆನಾಲ್ಟ್ ಇಂಡಿಯಾ (Renault India) ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರವು ಕಾರುಗಳ ಮೇಲಿನ ಜಿಎಸ್‌ಟಿ (GST) ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಕಂಪನಿಯು ಘೋಷಿಸಿದೆ. ವಿವಿಧ ಕಾರುಗಳ ಬೆಲೆಯನ್ನು ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ರೂ.40,000 ರಿಂದ ರೂ.96,000 ವರೆಗೆ ಇಳಿಸಿದೆ. ಹೊಸ ದರಗಳು ಸೆಪ್ಟೆಂಬರ್ 22 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.

#renault #renaultcars #renaultcarprice #drivespark #drivesparkkannada

Share This Video


Download

  
Report form
RELATED VIDEOS