ಹಾಸನ: ಗಣೇಶ ಮೆರವಣಿಗೆ ವೇಳೆ ಕ್ಯಾಂಟರ್ ನುಗ್ಗಿ 9 ಮಂದಿ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

ETVBHARAT 2025-09-13

Views 59

ಗಣೇಶ ನಿಮಜ್ಜನ ಮೆರವಣಿಗೆ ಮೇಲೆ ನಿಯಂತ್ರಣ ತಪ್ಪಿ ಮಿನಿ ಕ್ಯಾಂಟರ್ ಹರಿದ ಪರಿಣಾಮ ಭಾರಿ ಸಾವು-ನೋವು ಸಂಭವಿಸಿದ ಘಟನೆ ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಬಳಿ ನಡೆದಿದೆ.

Share This Video


Download

  
Report form
RELATED VIDEOS